ಈಟಿಎಚ್ ಸಾಲ - ವಿಕೇಂದ್ರೀಕೃತ ಸಾಲ ಕೊಡುವ ಎಥೇರೇಯಂ ನೆಟ್ವರ್ಕ್ ಮೊದಲನೆಯ ಹಾಗು ಏಕೈಕ ಈಟಿಎಚ್ ಸಾಲ - ವಿಕೇಂದ್ರೀಕೃತ ಸಾಲ ಕೊಡುವ ಎಥೇರೇಯಂ ನೆಟ್ವರ್ಕ್
ಇದರ ಬಗ್ಗೆ :
https://about.ethlend.io/ ವಿಡಿಯೋ:
https://youtu.be/IGaoqUoL1F4ಶ್ವೇತ ಪತ್ರ ಶ್ವೇತ ಪತ್ರ:
https://github.com/ETHLend/Documentation/blob/master/ETHLendWhitePaper.mdಈಟಿಎಚ್ ಸಾಲ ಎಂದರೇನು ? ಈಟಿಎಚ್ ಸಾಲ ಒಂದು ವಿಕೇಂದ್ರೀಕೃತ ಸಹಕಾರ್ಯಕರ್ತರೊಂದಿಗೆ ಸಾಲ ಕೊಡುವ ಯೋಜನೆ. ಇದು ಎಥೇರೇಯಂ ನೆಟ್ವರ್ಕ್ ಹಾಗು ಬ್ಲಾಕ್ಚೈನ್ ಎಂಬುವ ತಂತ್ರಗಳನು ಪ್ರಯೋಗಿಸಿ ಸುರಕ್ಷಿತ ಹಾಗು ಪಾರದರ್ಶಕವಾಗಿ ಸ್ಥಾಪಿಸಲಾಗಿದೆ. ಈಟಿಎಚ್ ಸಾಲ ಒಂದು ಜಾಗತಿಕ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುತಿದೆ. ಇಲ್ಲಿ ಸಾಲ ಕೊಡುವ ಹಾಗು ಸಾಲ ತೆಗೆದುಕೊಳ್ಳುವವರು ಜಗತ್ತಿನ ಎಲ್ಲೆಡೆಯಿಂದ ಭಾಗವಹಿಸಬಹುದು. ಪಾರದರ್ಶಕ ಹಾಗು ಸಾಲ ಕೊಡುವದನ್ನು ಸ್ಥಾಪಿಸುವುದು ಇಧರ ಉದ್ದೇಶ ಹಾಗು ಇಧರ ಮೂಲಕ ಸ್ಥಳೀಯ ಸಾಲ ಕೊಡುವ ಮಾರುಕಟ್ಟೆಗಳಿಗೆ ಅಧಿಕ ದ್ರವ್ಯತೆ ಕೊಟ್ಟು, ದೇಶಗಳ ಮಧ್ಯ ಇರುವ ಬಡ್ಡಿಯನ್ನು ಅಳಿಸುವುದು ಉದ್ದೇಶ. ಇದು ಮೇಲಾಧಾರ, ವಿಕೇಂದ್ರೀಕೃತ ಕ್ರೆಡಿಟ್ ರೇಟಿಂಗ್ ಹಾಗು ಎಕ್ಸ್ಚೇಂಜ್ ವೊಲಾಟಿಲಿಟಿ ರಿಸ್ಕ್ಗಾಲ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹೀಗೆ ಇದು ವಿಕೇಂದ್ರೀಕೃತ ಸಾಲ ಕೊಡುವ ಅನುಭವವನ್ನು ಪರಿಕಲ್ಪಿಸುತ್ತದೆ.
ಇದು ೨೦ ಜನರ ತಂಡ. ಎಲ್ಲರಿಗು ವಿಕೇಂದ್ರೀಕೃತ ಸಾಲ ಕೊಡುವುದೇ ಇವರ ಗುರಿ. ಈಟಿಎಚ್ ಸಾಲಧ ಅಲ್ಫಾ ಬಿಡುಗಡೆ ಮೇ ತಿಂಗಳಲ್ಲಿ ಹೊರಗಾಯಿತು. ಈ ಮೂಲಕ ಇದನ್ನು ಬೇರೆ ಬ್ಲಾಕ್ಚೈನ್ ಸ್ಟಾರ್ಟ್ಸ್ಪ್ಒಂದಿಗೆ ಬೇರ್ಪಡಿಸಬಹುದು. ಪ್ರಾಯೋಗಿಕ ಆಧಾರಗಳ ಮೂಲಕ ಈಟಿಎಚ್ ಸಾಲ, ವಿಕೇಂದ್ರೀಕುತ ಸಾಲ ಕೊಡುವುಧು ಹೇಗೆ ಸಾಲಧ ಉದ್ಯಮವನ್ನು ಕ್ರಾಂತಿಕಾರಿಸುವುದು ಎಂದು ಒಂದು ಶ್ವೇತಪತ್ರವನ್ನು ಬರೆದಿದ್ದಾರೆ.
ದಿ ಡಿಏಪ್ - ವಿಕೇಂದ್ರೀಕೃತ ಸಾಲದ ಅನುಭವಈಟಿಎಚ್ ಸಾಲ – ಡಿಏಪ್ :
https://app.ethlend.ioನೀವು ಮೆಟಾಮಾಸ್ಕ ಗೂಗಲ್ ಕ್ರೋಮ್ ಆಡ್ ಆನ್ ಅನುಸ್ಥಾಪಿಸಿ ಮೆಟಾಮಾಸ್ಕನ್ನು ಮೇನ್ ಎಥೇರೇಯಂ ನೆಟ್ವರ್ಕ್ ಎಂದು ಸೆಟ್ ಮಾಡಬೇಕು.
ಪರಿಶೀಲಿನಾಗೆ ಉಪಯೋಗಿಸಿ:
https://test.ethlend.io ಹಾಗು ಮೆಟಾಮಾಸ್ಕನ್ನು "ಕೋವನ್ ಟೆಸ್ಟ್ನೆಟ್" ಎಂದು ಸೆಟ್ ಮಾಡಿ.
ಡಿ ಏಪ್ ಅನ್ನು ಹೇಗೆ ಉಪಯೋಗಿಸಿವುದು ಎಂಬುದರ ಬಗ್ಗೆ ವಿಡಿಯೋ:
https://www.youtube.com/watch?v=Tb6fzGXADho&list=PLf4N4wF5YKdoJDIe2D_Cg4cXWaruMpV5 ಡಿ ಏಪ್ ದಾರ:
https://bitcointalksearch.org/topic/ethlend-decentralized-lending-on-ethereum-network-bounty-2013399 ಮೂಲ ಸಂಕೇತವು ಗಿಟ್ಹಬ್ ನಲ್ಲಿ ೧ನೇ ಸೆಪ್ಟೆಂಬೇರೆಂದು ಈಟಿಎಚ್ ಸಾಲದ ಭೇಟಿ ಘಟನೆಯಲ್ಲಿ ಬಿಡುಗಡೆಯಾಗಿದೆ.
ತಾಂತ್ರಿಕ ಮಾರ್ಗಸೂಚಿ ಈಟಿಎಚ್ ಸಾಲ ಒಂದು ಧೀರ್ಘಕಾಲದ ಯೋಜನೆ. ನಿಶ್ಚಿತ ಗಡುವುಗಳ ಮೂಲಕ ನಾವು ಲಾಭವಾಗ ಬಹುದು. ಹೀಗಾಗಿ ಈ ಕೆಳಗಿನ ಮಾರ್ಗಸೂಚಿಯನ್ನು ತಾಂತ್ರಿಕ ಅನುಷ್ಠಾನಕ್ಕಾಗಿ ಉಪಯೋಗಿಸೋಣ.
ಈಟಿಎಚ್ ಸಾಲ ಅಲ್ಫಾ - ಮೇ ೨೦೧೭ (ಗುರಿ ಸಾಧನೆ ಮುಗಿದಿದೆ)
ಈಏನ್ಎಸ ಡೊಮೇನ್ ಮೇಲಾಧಾರ - ಜೂನ್ ೨೦೧೭ (ಗುರಿ ಸಾಧನೆ ಮುಗಿದಿದೆ)
ಖ್ಯಾತ ಆಧಾರದ ಮೇಲೆ ಸಾಲ ಕೊಡುವುಧು, ಸಿಆರ್ಈ ಒಂದಿಗೆ - ಜೂಲೈ ೨೦೧೭ (ಗುರಿ ಸಾಧನೆ ಮುಗಿದಿದೆ)
ಟೋಕನ್ ಮಾರಾಟದ ಸ್ಮಾರ್ಟ್ ಒಪ್ಪಂದ - ಆಗಸ್ಟ್ ೨೦೧೭
ಭದ್ರತೆ ಆಡಿಟ್ : ಟೋಕನ್ ಮಾರಾಟದ ಸ್ಮಾರ್ಟ್ ಒಪ್ಪಂದ – ಸೆಪ್ಟೆಂಬರ್ ೨೦೧೭
ಉಎಸಡಿ / ಫಿಯಟ್ ಆಧಾರಿತ ಸಾಲ ಹಾಗು ಕಂತು - ಡಿಸೆಂಬರ್ ೨೦೧೭
ಬೇಡಿಕೆ ಹಾಗು ಗುಂಪು ಸಾಲ( ಸಾಲ ಕೊಡುವುವರ ಆಫರ್) - ಫೆಬ್ರವರಿ ೨೦೧೮
ಬಳಕೆದಾರರ ಅನುಭವ ಅಪ್ಗ್ರೇಡ್ - ಮಾರ್ಚ್ ೨೦೧೮
ವಿಕೇಂದ್ರೀಕೃತ ಕ್ರೆಡಿಟ್ ರೇಟಿಂಗ್ (ಡಿಸಿಆರ್ ) - ಮಾರ್ಚ್ ೨೦೧೮
ಮೀರಿದ ಪಾವಿಟಿಗೆಗಳಿಗೆ ದಂಡನೆ - ಏಪ್ರಿಲ್ ೨೦೧೮
ಬಿಟಿಚೊಯ್ನ್ ಸಾಲ ಕೊಡುವುಧು - ಏಪ್ರಿಲ್ ೨೦೧೮
ಸಾಲ ೨೫% ರಿಯಾಯಿತಿಯೊಂದಿಗೆ ಸ್ವೀಕರಿಸಲಾಗಿದೆ - ಮೇ ೨೦೧೮
ವಿಕೇಂದ್ರೀಕೃತ ದಾಯಕರಿಗೆ ದ್ವಾರ (ಉಪೋರ್ಟ್, ಸಿವಿಕ್) ಡಿಸಿಆರ್ - ಮೇ ೨೦೧೮*
ಓರಾಕ್ಲಸ್ - ಕೇಂದ್ರೀಯ ತಿನಿಸು ಡಿಸಿಆರ್ - ಮೇ ೨೦೧೮*
ಎರಡನೇ ಬಳಕೆದಾರರ ಅನುಭವ ಅಪ್ಗ್ರೇಡ್ ಜೂಲೈ ೨೦೧೮
ಕ್ರೆಡಿಟ್ ರಿಸ್ಕನ್ನು ನಿರ್ಣಯಿಸಲು ಏಐ ಹಾಗು ಬಿಗ್ದಾಟ ಸಕ್ರಿಯಗೊಳಿಸುವ ಪ್ರೋಟೋಕಾಲ್ - ಆಗಸ್ಟ್ ೨೦೧೮ *
ಏಐ ಕ್ರೆಡಿಟ್ ರಿಸ್ಕ್ ಬೊಟ್ ತಯಾರಿಸುವ ಆದಾಯ ಯೋಜನೆ - ಸೆಪ್ಟೆಂಬರ್ ೨೦೧೮ *
ಕ್ರೆಡಿಟ್ ರಿಸ್ಕ್ ನಿರ್ಣಯಿಸುವ ಊಹನೆ ಮಾರುಕಟ್ಟೆ - ಅಕ್ಟೋಬರ್ ೨೦೧೮ *
ಬೇರೆ ಆಲ್ಟ್ ಕಾಯಿನ್ಗಳನ್ನು ಸಾಲ ಕೊಡುವುದು ಹೇಗೆ - ನವೆಂಬರ್ ೨೦೧೮*
ವಿಮಾ ಪಾಲಿಸಿಗಳನ್ನು ಸಕ್ರಿಯಗೊಳಿಸುವ ಪ್ರೋಟೋಕಾಲ್ (ಏಐ ಬೊಟ್ಗಳ ಜೊತೆ) - ಮಾರ್ಚ್ ೨೦೧೯
ಅತ್ಯಅಧುನಿಕ ಮೇಲಾಧಾರ ನಿಯಂತ್ರಣ (ಕರೆ ಹಾಗು ದ್ರವ್ಯತೆ ಮೇಲಾಧಾರ) - ಮೇ ೨೦೧೯ *
ಈ ಮೈಲುಗಲ್ಲಿಗಳಿಗೆ ಬೇಕಾಗಿರುವ ಸಂಪತ್ತುಗಳು ಎದೇಷ್ಟವಾಗಿರುವುದರಿಂದ, ಟೋಕನ್ ಮಾರಾಟ (೧ ೦೦೦ ೦೦೦ ೦೦೦ ಸಾಲದ ಮಿತಿಯವರೆಗೆ ) ಇದ್ದರೇ ಈ ಗುರಿಗಳು ಅಭಿವೃದ್ಧಿಪಡಿಸಲಾಗುವುದು.
ಆಡಳಿತ ಮಾರ್ಗಸೂಚಿ ವಿಕೇಂದ್ರಿಕ್ರುತಿಸುವ ಮಾರ್ಗ . ಈ ಕೆಳಗಿನ ಮಾರ್ಗಸೂಚಿಗಳು ಈಟಿಎಚ್ ಸಾಲದ ಮಾರ್ಗಸೂಚಿ ಬದಲಾವಣೆ, ಸುಧಾರಣೆ ಹಾಗು ಆಡಳಿತದ ಬಗ್ಗೆ ಕೋರುವುದು:
ವಿಕೇಂದ್ರೀಕೃತ ಸಾಲದ ಬಗ್ಗೆ ಶ್ವೇತಪತ್ರ - ಜೂನ್ ೨೦೧೭ (ಗುರಿ ಸಾಧನೆ ಮುಗಿದಿದೆ)
ಹೊಂಗ್ ಕೊಂಗ್ ನಲ್ಲಿ ಪ್ರಯೋಗ - ಆಗಸ್ಟ್ ೨೦೧೭ (ಗುರಿ ಸಾಧನೆ ಮುಗಿದಿದೆ)
ಸಾಲ ಕೊಡುವ ತೋಕೆನ್ಗಳ ಪೂರ್ವ ಮಾರಾಟ – ಸೆಪ್ಟೆಂಬರ್ ೨೦೧೭
ತೋಕೆನ್ಗಳ ಮಾರಾಟ - ನವೆಂಬರ್ ೨೦೧೭
ಝುಜ್ ಹಾಗು ಸ್ವಿಸ್ ಸ್ಥಾಪನೆ / ಸ್ವಿಸ್ ಎಲ್ಎಲ್ಸಿಗೆ ಸ್ಥಳಾಂತರಿಸುವುದು - ಡಿಸೆಂಬರ್ ೨೦೧೭
ಸಾಲ ವ್ಯಾಪಾರ ಹಾಗು ವಿನಿಮಯ - ಜನುಅರ್ಯ್ ೨೦೧೮
ಸಾಲಗಳಿಗೆ ಮರುಖರೀದಿ ಹಾಗು ನಾಶಮಾಡುವುದು - ಜನುಅರ್ಯ್ ೨೦೧೮
ಜನರು ಸಲಹೆ ಕೊಡುವ ಮಾಧ್ಯಮ - ಅಕ್ಟೋಬರ್ ೨೦೧೮
ಪ್ರಜಾಪ್ರಭುತ್ವ ಡಿಏಓ - ತಯಾರಿಸುವುದು ಹಾಗು ಶೋಧಿಸುವುದು - ನವೆಂಬರ್ ೨೦೧೮
ನಿಯೋಜಿಸಿದ ಸಲಹೆಗಳಿಗೆ ಮತ ನೀಡುವ ಮಾಧ್ಯಮ - ಜನುಅರ್ಯ್ ೨೦೧೯
ಸಾಲಗಲ್ ಫಣೀಕರಣದ ಕೊನೆ - ಡಿಸೆಂಬರ್ ೨೦೧೯
ಕಾಲಚಕ್ರ ಮೈಲುಗಲ್ಲುಗಳ ಕಾಲಚಕ್ರ:
https://about.ethlend.io/timeline/ ಮುಂಬರುವ ಟೋಕನ್ ಮಾರಾಟ ಈಟಿಎಚ್ ಸಾಲ, ವಿಕೇಂದ್ರೀಕುತ ಆಪ್ಅನ್ನು ಅಭಿವೃದ್ಧಿಸುತ್ತಿರಲು, ಈ ತಂಡವು ಮುಂಬರುತ್ತಿರುವ ಟೋಕನ್ ಮಾರಾಟದ ಬಗ್ಗೆಯೂ ವಿವರಗಳನ್ನು ನೀಡಿದೆ. ಮಾರಾಟದಲ್ಲಿ ಭಾಗವಹಿಸುತ್ತಿರುವ ಕೊಡುಗೆದಾರರಿಗೆ ಲೆಂಡ್ ತೋಕೆನ್ಗಳನ್ನು ಪರಿಚಯಿಸಿದೆ. ಈಟಿಎಚ್ ಸಾಲದ ನಿಯೋಜನಾ ಶುಲ್ಕಗಳನ್ನು ಈಟಿಎಚ್ಗಿಂತ ೨೫% ಡಿಸ್ಕೌಂಟ್ನಲ್ಲಿ ದೊರಕಿಸುವುಧು ಲೆಂಡ್ ನ ಮುಖ್ಯ ಕಾರ್ಯ. ಡಿ ಆಪ್ ಒಂದು ದೊಡ್ಡ ಮಾರಾಟ ವ್ಯಾಪಾರವಾದಾಗ, ಈಟಿಎಚ್ ಸಾಲ ತನ್ನ ಗುಂಪು ಸೂಚನೆಗಳ ಪರವಾಗಿ. ಟೋಕನ್ಗಾರರಿಗೆ ಬೇರೆ ಸಲಹೆಗಳನ್ನೂ ದೊರಕಿಸುವುದು.
ಪೂರ್ವ ಟೋಕನ್ ಮಾರಾಟದಲ್ಲಿ ಭಾಗವಹಿಸುವರಿಗೆ ೨೦% ಬೋನಸ್ ಟೋಕನ್ ಬಹುಮಾನವಾಗಿ ಕೊಡಲಾಗುವುದು. ಈ ಮಾರಾಟದಿಂದ ೨೦೦೦ ಈ ಟಿ ಎಚ್ (ಮೊತ್ತ ಮಾರಾಟದ ೬%) ಪಡೆಯುವುದೇ ಗುರಿ - ಇದರ ಮೂಲಕ ಬರುವ ಹಣವು ವಿಕೇಂದ್ರೀಕೃತ ಸಾಲದ ಮತ್ತಷ್ಟು ಸಂಶೋಧನೆ ಹಾಗು ಅಭಿವೃದ್ಧಿಗೆ ಉಪಯೋಗಿಸಲಾಗುವುದು. ಈ ಪೂರ್ವ ಮಾರಾಟವು ಮುಂದೆ ಬರುವ ಮಾರಾಟದ (೨೫ನೇ ನವೆಂಬರ್) ತಯಾರಿಗೆ ಸಹಾಯ ಮಾಡುವುದು.
ಈಟಿಎಚ್ ಸಾಲ ಪೂರ್ವ ಮಾರಾಟದ ಐಸಿಓ ವಿವರಗಳು: ಆರಂಭ: ೨೫ .೦೯ .೨೦೧೭ ಕ್ಲ್ . ೧೨ .೦೦ ಜಿಎಂಟಿ
ಮುಕ್ತಾಯ : ೨೫ .೧೦ .೨೦೧೭ ಕ್ಲ್ . ೨೩ .೫೯ ಜಿಎಂಟಿ ಅಥವಾ ಮಿತಿ ಮೀರಿದಾಗ
ಮೊತ್ತ ಸಂಗ್ರಹಿಸಬೇಕಾಗಿರುವುದು: ೨೦೦೦ ಈಟಿಎಚ್
ಮಾರಾಟಕ್ಕಾಗಿರುವ ತೋಕೆನ್ಗಳು: ೬೦೦೦೦ ಲೆಂಡ್ (ಮೊತ್ತ ಟೋಕನ್ ಮಾರಾಟದ ೬%)
ಲೆಂಡ್ ಟೋಕನ್ ಬೆಲೆ : ೩೦೦೦೦ ಲೆಂಡ್ = ೧ ಈಟಿಎಚ್ (ಪೂರ್ವ ಮಾರಾಟದ ಭಾಗವಹಿಸುವುದಕ್ಕೆ ೨೦% ಬೋನಸ್ ಒಳಪಡಿಸಿ)
ಪೂರ್ವ ಮಾರಾಟವಾದ ತೋಕೆನ್ಗಳು ಅದಿಕ್ರುತ ೧ ೦೦೦ ೦೦೦ ೦೦೦ ಲೆಂಡ್ ಮಾರಾಟದಿಂದ ಕಡಿತವಾಗುವುದು
ಈಟಿಎಚ್ ಸಾಲ ಅದಿಕ್ರುತ ಮಾರಾಟದ ಐಸಿಓ ವಿವರಗಳು: ಆರಂಭ: ೨೫ .೧೧ .೨೦೧೭ ಲ್ . ೧೨ .೦೦ ಜಿಎಂಟಿ
ಮುಕ್ತಾಯ: ೯ .೧೨ .೨೦೧೭ ಕ್ಲ್ . ೨೩ .೫೯ ಜಿಎಂಟಿ ಅಥವಾ ಮಿತಿ ಮೀರಿದಾಗ
ಮೊತ್ತ ಸಂಗ್ರಹಿಸಬೇಕಾಗಿರುವುದು: ೩೭೬೦೦ ಈಟಿಎಚ್
ಮಾರಾಟಕ್ಕಿರುವ ತೋಕೆನ್ಗಳು : ೧ ೦೦೦ ೦೦೦ ೦೦೦ ಲೆಂಡ್(ಪೂರ್ವ ಮಾರಾಟವಾದ ತೋಕೆನ್ಗಳನ್ನು ಒಳಪಡಿಸಿ)
ಲೆಂಡ್ ಟೋಕನ್ ಬೆಲೆ : ಮೊದಲ ೨೦೦ ೦೦೦ ೦೦೦ ಲೆಂಡ್ : ೨೭ ೫೦೦ ಲೆಂಡ್ = ೧ ಈಟಿಎಚ್
(೧೦% ಬೋನಸ್ ತೋಕೆನ್ಗಳ ಬೆಳೆಯನ್ನು ಒಳಪಡಿಸಿ)
ನಂತರ ಬರುವ ೧೦೦ ೦೦೦ ೦೦೦ ಲೆಂಡ್ : ೨೬ ೨೫೦ ಲೆಂಡ್ = ೧ ಈಟಿಎಚ್
(೫% ಅಧಿಕ ತೋಕೆನ್ಗಳ ಬೆಲೆಯನ್ನು ಒಳಪಡಿಸಿ )
ಉಳಿದ ಲೆಂಡ್ : ೨೫ ೦೦೦ ಲೆಂಡ್ = ೧ ಏತ್
ಮೀಸಲಾಗಿದ್ದ ಲೆಂಡ್ ಪುನಃ ಖರೀದನೆ ಉಪಯೋಗವಿಲ್ಲದ ಹಾಗು ಮೀಸಲಾತಿಯಾದ ಲೆಂಡ್ಗಳನ್ನು ಮಾರುಕಟ್ಟೆಯಿಂದ ಪುನಃ ಖರೀದಿಸಲಾಗುವುದು. ಇದರಿಂದ ಲೆಂಡ್ ನ ಬೆಲೆ ನಿಯಂತ್ರಣವಾಗುವುದು, ಹಾಗು ಡಿಏಪ್ ಉಪಯೋಗಿಸುವರ ಸ್ಥಾನವನ್ನು ಬಲಪಡಿಸಿವುದು. ತೋಕೆನ್ಗಳನ್ನು ದೊರಕಿಸುವ ಮಿತಿ ನಿಯಂತ್ರಣದಿಂದ ಹಾಗು ಟೋಕನ್ ಮಾಲೀಕರ ಲೆಂಡ್ % ನು ಹೆಚ್ಚಿಸುವುದರಿಂದ ಪುನಃ ಖರೀದನ ಲೆಂಡ್ನ ಬೆಲೆ ಹೆಚ್ಚುವುದು. ಪುನಃ ಖರೀದನ ಅರ್ಥ: ಈಟಿಎಚ್ ಲೆಂಡ್ ಅದರ ಶುಲ್ಕದ ಒಂದು ಭಾಗವನ್ನು ಮಾರುಕಟ್ಟೆ ಖರೀದಿಸಲು ಉಪಯೋಗಿಸಿ ಲೆಂಡ್ ನು ನಾಶಮಾಡುವುದು.
ಸಾಲಗಳಿರುವಾಗ ಈಟಿಎಚ್ ಲೆಂಡ್ ಹಣ ಸಂಪಾದಿಸುವುದು. ವಿಕೇಂದ್ರೀಕೃತ ಸಾಲಗಳ ಅಭಿವೃದ್ಧಿಗೆ ಶುಲ್ಕವಿದೇ. ಸದ್ಯಕ್ಕೆ ಒಂದು ಸಾಲದ ಅಭಿವೃದ್ಧಿಗೆ ಶುಲ್ಕ : ೦.೦೧ ಈಟಿಎಚ್, ಸಾಲ ತೊಗೊಳುವವರು ಕಟ್ಟಬೇಕಾಗಿದೆ. ಹಾಗೆಯೇ ಕೊಡುವವರು ೦.೦೧ ಈಟಿಎಚ್ ಸಾಲದ ಸಂಗ್ರಹಣೆಗಾಗಿ ಕಟ್ಟುವರು. ಇದರಿಂದ ಈಟಿಎಚ್ ಸಾಲವು ೫%ನು ಮಾರುಕಟ್ಟೆಯಿಂದ ಲೆಂಡ್ ಖರೀದಿಸಲು ಹಾಗು ನಾಶಮಾಡಲು ಉಪಯೋಗಿಸುವುದು. ಅದರ ಮೇಲೆ ೧% - ೫% ಹೆಚ್ಚು ಹಣವನ್ನು ಮುಂದೆ ಉಪಯೋಗಿಸಲಾಗುವುದು. ೧೦% ರ ವರೆಗೆ ಪುನಃ ಖರೀದನೆಗೆ ಉಪಯೋಗಿಸಬಹುದು. ಹೀಗಾಗಿ ಲೆಂಡ್ ನ ದೊರಕಥೆಯನ್ನು ಕಡಿಮೆ ಗೊಳಿಸಿ ಅದರ ಶುಲ್ಕಗಳನ್ನು ಹೆಚ್ಚಿಸಬಹುದು. ಪುನಃ ಖರೀದನೆ ಜನುಅರ್ಯ್ ೨೦೧೮ ನಲ್ಲಿ ಆರಂಭವಾಗುವುದು. ಈ ಶುಲ್ಕಗಳ ಉದಾಹರಣೆ:
ಮೊದಲನೆಯ ವರ್ಷ್ (೨೦೧೮) = ೫%
೫% + ಈ ವರ್ಷದ ಆದಾಯ ಹಿಂದಿನ ವರ್ಷಕ್ಕಿಂತ ೨೦ % ಹೆಚ್ಚಿದ್ದರೆ - ೧% ಶುಲ್ಕ
೫% + ಈ ವರ್ಷದ ಆದಾಯ ಹಿಂದಿನ ವರ್ಷಕ್ಕಿಂತ ೪೦ % ಹೆಚ್ಚಿದ್ದರೆ - ೨% ಶುಲ್ಕ
೫% + ಈ ವರ್ಷದ ಆದಾಯ ಹಿಂದಿನ ವರ್ಷಕ್ಕಿಂತ ೬೦ % ಹೆಚ್ಚಿದ್ದರೆ - ೩ % ಶುಲ್ಕ
೫% + ಈ ವರ್ಷದ ಆದಾಯ ಹಿಂದಿನ ವರ್ಷಕ್ಕಿಂತ ೮೦ % ಹೆಚ್ಚಿದ್ದರೆ - ೪ % ಶುಲ್ಕ
೫% + ಈ ವರ್ಷದ ಆದಾಯ ಹಿಂದಿನ ವರ್ಷಕ್ಕಿಂತ ೧೦೦ % ಹೆಚ್ಚಿದ್ದರೆ - ೫ % ಶುಲ್ಕ
ಡಿ ಏಪ್ ಬಳಕೆದಾರರಿಗೆ ಮೌಲ್ಯ ಹೆಚ್ಚಿಸಲು. ಪುನಃ ಖರೀದನೆಯು ಲೆಂಡ್ ಮಾಲೀಕರಿಗೆ ಮೌಲ್ಯ ಕೊಡುವುದು. ಹೀಗಾಗಿ ಪುನಃ ಖರೀದನೆಯು ತೋಕೆನ್ಗಳನ್ನು ಉಪಯೋಗಿಸಲು ಉತ್ಸಾಹಗೊಳಿಸುವುದು. ಲೆಂಡ್ ನ ಬೆಲೆ ಹೆಚ್ಚುತಿರುವಾಗ, ಡಿ ಏಪ್ ಬಳಕೆದಾರರು ಕಡಿಮೆ ಲೆಂಡ್ ನು ಅಭಿವೃದ್ಧಿ ಶುಲ್ಕವಾಗಿ ಕಟ್ಟಲು ಉಪಯೋಗಿಸಬಹುದು.
ಲೆಂಡ್ ಟೋಕನ್ ಮಾಲೀಕರರಿಗೆ ಹಣ ಸಂಪಾದನೆ ಕೊಡುವುದು. ಟೋಕನ್ ಮಾಲೀಕರ % ಹೆಚ್ಚುತಿರುವಾಗ, ಟೋಕನ್ ಮಾಲೀಕ ಹೆಚ್ಚಾದ ಭಾಗವನ್ನು ಮಾರಿ ಲಾಭ ಪಡೆಯಬಹುದು.
ಇದರ ಗುರಿ, ಬಲವಾದ ತೋಕೆನ್ಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸಿ, ಬೇಗನೆ ಆರಂಭದಲ್ಲಿ ಭಾಗವಹಿಸಿದವರಿಗೆ ಬಹುಮಾನ ಕೊಡುವುದು.
ಟೋಕನ್ ಮಾರಾಟ ಸ್ಮಾರ್ಟ್ ಒಪ್ಪಂದ ಈಗ ಭದ್ರತೆ ಆಡಿಟ್ ನಡೆಯುತ್ತಿದೆ. ಇದು ಮುಗಿದ ನಂತರ ಸಂಕೇತವು ಗಿಟ್ ಹಬ್ ನಲ್ಲಿ ಬಿಡುಗಡೆಯಾಗುವುದು.
ತಂಡ ನಮ್ಮ ತಂಡ:
ಸ್ಟೇನಿ ಕುಳೆಚೊವ್, ಸ್ಥಾಪಕ ಈಟಿಎಚ್ ಲೆಂಡ್ & ಅಭಿವೃದ್ಧಿ ,
[email protected]https://www.linkedin.com/in/stanislav-kulechov-361284132/ ಜೋರ್ಡನ್ ಲಝರೋ ಗುಸ್ತಾವ್, ನಿರ್ವಹಣೆ ಮುಖ್ಯಸ್ಥ ,
[email protected]https://www.linkedin.com/in/jordan-lazaro-gustave-32018976/ ಮಾರ್ಟಿನ್ ವಿಚ್ಮ್ಯಾನ್ , ಮಾರಾಟ ಮುಖ್ಯಸ್ಥ
[email protected] https://www.linkedin.com/in/martin-wichmann-89722561/ ಅದ್ನಾನ್ ಜಾವೇದ್, ಕಾನೂನು ಸಲಹೆಗಾರ,
[email protected] https://www.linkedin.com/in/adnan-javed/ ಸೆರಗೇಜ್ ಸ್ಟೀನ್, ಹಣಕಾಸು ಸಲಹೆಗಾರ
[email protected] https://www.linkedin.com/in/sergej-stein/ ಕೆರ್ಸ್ಟೀನ್ ಸಚ್ಚುತಜ್, ಕಾರ್ಪೊರೇಟ್ ಸ್ಟ್ರಾಟಜಿ ಮುಖ್ಯಸ್ಥ,
[email protected] https://www.linkedin.com/in/kersten-sch%C3%BCtze-5ab3a2100/ ಸ್ಕಾಟ್ ಮಳ್ಸ್ಬುರ್ಯ್, ಸಂಪರ್ಕಣ ಮುಖ್ಯಸ್ಥ ,
[email protected] https://www.linkedin.com/in/scott-malsbury-a6260b12/?ppe=1 ಜಿನ್ ಪಾರ್ಕ್, ಮಾರ್ಕೆಟಿಂಗ್ ಮುಖ್ಯಸ್ಥ,
[email protected] https://www.linkedin.com/in/jin-park-27989ab8/ ರೋವನ್ ವ್ಯಾನ್ ಗಿಂಕ್ಲ್, ಗ್ರಾಫಿಕ್ಸ್ ಮತ್ತು ದೃಶ್ಯೀಕರಣ
https://www.linkedin.com/in/rowanvanginkel/ ಎಡ್ಮಂಡ್ ಟು, ಲೀಡ್ ಜೂನಿಯರ್ ಡೆವಲಪರ್
https://www.linkedin.com/in/edmundto/ ಅನಸ್ತಸಿಜ ಪ್ಲೋತ್ನಿಕೋವಾ, ಸಲಹೆಗಾರ ಮತ್ತು ಅನುವಾದಗಳು
https://www.linkedin.com/in/anastasija-plotnikova-9b972735/?ppe=1 ನೂಲ್ವಿಯ ಸೆರ್ರಾನೋ, ಮಾಧ್ಯಮ ವರದಿಗಾರ
https://www.linkedin.com/in/nolvia-serrano-ba7362b2/ ಕೆಲ್ಲಿ ಪೋಪ್, ಸಾಮಾಜಿಕ ಮಾಧ್ಯಮ
https://www.linkedin.com/in/smospider/ ಆಂಡ್ರೆಯಾಸ್ ಹರಾಲ್ಡ್ಸ್ವಿಕ್, ಸ್ಲಾಕ್ ವಿಝರ್ಡ್
https://www.linkedin.com/in/andreas-haraldsvik-21140768/ ಒಪಿಂಡೇರ್ ಪ್ರೀತ್ ಸಿಂಗ್, ಭಾರತೀಯ ಉಪಖಂಡದ ಸ್ಥಳೀಯ ಸಲಹೆಗಾರ
https://www.linkedin.com/in/opinderpreet/ ಸ್ಟೆಫೆನ್ ಯು, ಕೊರಿಯನ್ ಡೆಸ್ಕ್ ನ ಮುಖ್ಯಸ್ಥ
ಈಟಿಎಚ್ ಲೆಂಡ್ ನು ಮಾಧ್ಯಮ ಪಬ್ಲಿಕೇಷನ್ಸ್ http://www.newsbtc.com/2017/07/03/rise-decentralized-p2p-crypto-currency-lending/ https://www.cryptoninjas.net/2017/06/01/ethlend-introduces-secured-loans-ethereum-blockc hain/
http://blockchain-finance.com/2017/07/11/global-lending-market-using-ethereum-blockchain/ https://fintech-mag.com/ethlend-blockchain-ethereum/ http://btcwonder.com/ethlend-making-lending-safe-secure/ http://dappsguru.com/2017/07/16/ethlend/ https://bitcoinexchangeguide.com/ethlend/ https://www.coinspeaker.com/2017/06/02/ethlend-unveils-secured-cryptocurrency-loans-bas ed-ethereum-blockchain/
https://coinjournal.net/pr-release/ethlend-gives-pre-sale-tokens-ethereum-enthusiasts-helpin g-hand/
https://www.cryptoninjas.net/2017/07/21/ethlend-reveals-unsecured-decentralized-crypto-len ding/
https://www.btc-echo.de/press-release-ethlend/ http://lending-times.com/2017/07/11/tuesday-july-11-2017-daily-news-digest/ http://www.lendit.com/news/2017/07/10/new-company-seeks-provide-decentralized-lendingethereum-network/ https://btcoin.info/blockchain-startup-ethlend-wants-to-revolutionise-the-finance-lending-mark et/
http://www.dailibu.cn/projectdevelopment/2017073787.html https://www.btc-echo.de/ethlend-veroeffentlicht-reputations-basierten-dezentralen-kreditverle ih/
https://www.marketslant.com/article/blockchain-startup-ethlend-introduces-working-capital-fi nance-initial-coin-offerings
https://ethblogitalia.it/2017/07/25/ethlend/ http://m.jinse.com/news/ethereum/51043.html https://www.taringa.net/posts/economia-negocios/19960418/ETHLend-Revolucion-en-el-mer cado-financiero.html
http://www.banklesstimes.com/2017/08/11/ethlend-preparing-for-ico/ https://www.investitin.com/eth-lend/ https://cryptoinsider.com/blockchain-loans-to-change-the-way-pre-icos-are-funded/ https://www.territoriobitcoin.com/revolucion-en-el-mercado-financiero-de-los-prestamos-p2p/ ಅಧಿಕಾರಿಕ ಈಟಿಎಚ್ ಲೆಂಡ್ ಬಿಗ್ ಬೌಂಟಿ ಕಾರ್ಯಕ್ರಮ ಈಟಿಎಚ್ ಲೆಂಡ್ ನ ಬೌಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ಈಟಿಎಚ್ ಲೆಂಡ್ ಗೆ ಸಹಾಯಮಾಡಿ, ನಿಮಗೆ ಬಹುಮಾನ ನೀಡಲಾಗುವುದು ಹಾಗು ನೀವು ಮೊದಲ ವಿಕೇಂದ್ರೀಕೃತ ಮಾರುಕಟ್ಟೆ ಯಾ ಭಾಗವಹಿಸುವಿರಿ .
https://bitcointalksearch.org/topic/ethlend-decentralized-lending-the-big-bounty-program-2078686 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಎಫ್ಆಕ್ಯೂ :
https://about.ethlend.io/token-sale/ ರಶ್ನೆಗಳು ಪ್ರಶ್ನೆಗಳನ್ನು ಕೇಳಲು, ಈ ಕೆಳಗೆ ಕಾಮೆಂಟ್ ಮಾಡಿ / ಸ್ಲಾಕ್ / ಟೆಲಿಗ್ರಾಂ / ಡಿಸ್ಕೋರ್ಡ್ (ನಾವು ಆದ್ಯತೆ ನೀಡುತ್ತೇವೆ ಡಿಸ್ಕೋರ್ಡ್) / ವೆಚಾಟ್ (ಚೈನೀಸ್/ಜಪಾನೀಸ್) / ಕಾಕಾವ್ಟಾಕ್ (ಕೋರಿಯನ್) / ವಿಕೊನ್ಟ್ಯಾಕ್ಟ್ (ರಶಿಯನ್)
ಸಾಮಾಜಿಕ ಮಾಧ್ಯಮ - ಜಾಗತಿಕ ಸಲ ಕೊಡುವ ಮಾರುಕಟ್ಟೆ ಯಾ ಪಾತ್ರರಾಗಿರಿ ಡಿಸ್ಕೋರ್ಡ್ (ಸ್ಲಾಕ್ಗಿಂತ ಉತ್ತಮ ಮತ್ತು ಸುರಕ್ಷಿತ):
https://discord.gg/gcc7vpa ಸ್ಲಾಕ್:
https://join.slack.com/t/ethlend/shared_invite/MjAzMTM0MzEyNzA3LTE0OTg0MDk0NDItOG Y0MTlkMTlmZA
ಟೆಲಿಗ್ರಾಂ:
https://t.me/joinchat/FWu2CQ0ZRCeWfey4eP8VhQ ರೆಡ್ಡಿಟ್:
https://www.reddit.com/r/ETHLend/ ಫೇಸ್ಬುಕ್:
https://www.facebook.com/ETHLend/ ಯೌಟ್ಯೂಬ್:
https://www.youtube.com/watch?v=IGaoqUoL1F4&t=2s ಟ್ವಿಟ್ಟರ್:
https://twitter.com/ethlend1 ವೆಚಾಟ್: @ETHLend
ಕಾಕಾವ್ಟಾಕ್:
https://open.kakao.com/o/gBzFr5y ವಿಕೊನ್ಟ್ಯಾಕ್ಟ್:
https://vk.com/ethlend